RT @jayateerthbn@twitter.com
This is what you find in @TheOfficialSBI@twitter.com passbooks. English with Hindi. @nsitharaman@twitter.com when can we get rid off this in Karnataka? We need passbooks in Kannada. #StopHindiImperialism
🐦🔗: https://twitter.com/jayateerthbn/status/1571405532153643009
RT @ajavgal@twitter.com
ಭಾರತದಲ್ಲಿ ಹೆಚ್ಚು ಜನ ಮಾತನಾಡುವ ಭಾಷೆ ಹಿಂದಿಯಂತೆ, ಹೌದು, ಇನ್ನು ಕೆಲವು ದಿನ ಕಳೆದರೆ ಹಿಂದಿಯವರು ಮಾತ್ರ ಭಾರತದಲ್ಲಿ ಉಳಿತಾರೆ, ಯಾಕೆ ಗೊತ್ತಾ? ಹಿಂದಿ ರಾಜ್ಯದಲ್ಲಿ ಜನಸಂಖ್ಯೆ ತೊಂದರೆಯಿದೆ ಅಂತ ಹಿಂದಿಯೇತರ ರಾಜ್ಯದಲ್ಲಿ ಜನಸಂಖ್ಯೆ ಕಡಿಮೆ ಮಾಡಲು ಭಾರತ ಸರಕಾರ ಕ್ರಮ ಕೈಗೊಳ್ಳುತ್ತಿದೆ
RT @ajavgal@twitter.com
ಅಮಿತ್ ಶಾ ರವರ ಪ್ರಕಾರ ಹಿಂದಿ ಇತರೇ ಭಾರತೀಯ ಭಾಷೆಗಳ ಸ್ನೇಹಿತ, ಆದರೆ, ಅಮಿಶ್ ಶಾ ರವರ ಜೊತೆಗೆ ಕರ್ನಾಟಕಕ್ಕೆ ಬಂದಾಗ ಈ ಸ್ನೇಹಿತ(ಹಿಂದಿ) ಕನ್ನಡವನ್ನೇ ಮೂಲೆ ಗುಂಪು ಮಾಡುತ್ತಾನಲ್ಲಾ.
ಈ ಹಿಂದಿ ಮೂಲಭೂತವಾದಿಗಳಿಗೆ ತಾವೇನು ಹೇಳ್ತಿದ್ದೀವಿ ಅನ್ನೋ ಅರಿವೇ ಇರೋಲ್ವೇ?
#stopHindiDiwas
#StopHindiImperialism
#StopHindiDiwas #StopHindiImperialism
RT @ajavgal@twitter.com
ಹಿಂದಿ ಸಾಮ್ರಾಜ್ಯಶಾಹಿಗಳ ರಾಜಕಾರಣದಲ್ಲಿ
ಹಿಂದಿ ಹೇರಿಕೆ ಒಂದು ಚಿಕ್ಕ ಅಧ್ಯಾಯ ಅಷ್ಟೆ.