ಎಂತೆಂತ ಮೂರ್ಖರು ನಮ್ಮ ನಡುವೆ ಇದ್ದಾರೆ ನೋಡಿ, ಪ್ರಾದೇಶಿಕತೆ ಅಂದರೇನು ಅನ್ನೋದು ಗೊತ್ತಿಲ್ಲ, ಹಿಂದಿ ಹೇರಿಕೆ ಅಂದರೇನು ಅಂತ ಗೊತ್ತಿಲ್ಲದೇ ಇದ್ದರು ಪರವಾಗಿಲ್ಲ, ಆದರೆ ಗುಲಾಮಗಿರಿ ಮನಸ್ಥಿತಿ ಮಾತ್ರ ಚೆನ್ನಾಗಿ ಉಳಿಸಿ ಬೆಳೆಸ್ಕೊಂಡು ಬರ್ತಿದ್ದಾರೆ.
#StopHindiimpostion
#ಹಿಂದಿ_ಹೇರಿಕೆ_ನಿಲ್ಲಿಸಿ
RT @BroadWit@twitter.com
ಅಲ್ಲಾ ಕಣಪ್ಪಾ ನೀನು ಹೋಗಿ ಆ ತೆಲಂಗಾಣ ಸಿಎಂ ಬಕೆಟ್ ಹಿಡಿತ ಇದೀಯ
ಜೆಡಿಎಸ್ ಪ್ರಾದೇಶಿಕ ಪಕ್ಷ belsu ಅಂದ್ರೇ centre ge ಹೋಗ್ತೀನಿ ಅಂತೀಯ!!!
ಏನು ನಿನ್ ಪ್ರಾಬ್ಲಮ್ಮು??? https://twitter.com/hd_kumaraswamy/status/1579465908317491204
#Stophindiimpostion #ಹಿಂದಿ_ಹೇರಿಕೆ_ನಿಲಲಿಸಿ
What manner of a horrible abomination is this?
---
RT @Advaidism
"The Committee of Parliament on Official Language headed by Shah has recommended that the medium of instruction should mandatorily be Hindi in all educational institutions including central universities. Hindi will be India's official language at the UN."
#stophindiimpostion
https://twitter.com/Advaidism/status/1578943915666784256
RT @JanataDal_S@twitter.com
ನಮ್ಮ ರಾಜ್ಯದ ಕೆಲಸಗಳನ್ನು ಹಿಂದಿ ಭಾಷಿಕರ ಬಾಯಿಗೆ ಹಾಕುತ್ತಿರುವ ರಾಷ್ಟ್ರೀಯ ಪಕ್ಷಗಳದ್ದು ಭಾಷಾ ಭಯೋತ್ಪಾದನೆ ಅಲ್ಲದೇ ಮತ್ತೇನು..? ಈ ಭಾಷಾ ಭಯೋತ್ಪಾದನೆಯನ್ನು ನಾವೆಲ್ಲರೂ ಏಕಚಿತ್ತದಿಂದ ವಿರೋಧಿಸಬೇಕು. 3/4
#stophindiimpostion
#KarnatakaJobsForKannadigas
🐦🔗: https://twitter.com/JanataDal_S/status/1578349664986099714
#Stophindiimpostion #KarnatakaJobsForKannadigas
RT @JanataDal_S@twitter.com
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದ ಮತ್ತು ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದ ಕೇಂದ್ರ ಸರ್ಕಾರದ ನಡೆಯನ್ನು ಕರ್ನಾಟಕ ಸೇರಿದಂತೆ ಹಿಂದಿಯೇತರ ರಾಜ್ಯಗಳೆಲ್ಲವೂ ವಿರೋಧಿಸಬೇಕು. 2/4
#KarnatakaJobsForKannadigas
#stophindiimpostion
🐦🔗: https://twitter.com/JanataDal_S/status/1578349661089583105
#KarnatakaJobsForKannadigas #Stophindiimpostion
RT @JanataDal_S@twitter.com
ಕನ್ನಡ ಭಾಷಿಕರ ಮಾರಣ ಹೋಮಕ್ಕೆ ರಾಷ್ಟ್ರೀಯ ಪಕ್ಷಗಳು ಶಂಕುಸ್ಥಾಪನೆ ನೆರವೇರಿಸಿ ಬಹಳಷ್ಟು ವರ್ಷಗಳೇ ಕಳೆದಿವೆ, ಕೇಂದ್ರದ ಸಿಬ್ಬಂದಿ ಆಯ್ಕೆಯ ಆಯೋಗ ಪರೀಕ್ಷೆಗಳನ್ನು ಎಂದಿನಂತೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಸುತ್ತಿರುವುದು ಈ ಶಂಕುಸ್ಥಾಪನೆಯ ಮುಂದುವರಿದ ಭಾಗ. 1/4
#KarnatakaJobsForKannadigas
#stophindiimpostion
🐦🔗: https://twitter.com/JanataDal_S/status/1578349658363293698
#KarnatakaJobsForKannadigas #Stophindiimpostion
RT @iPrajwalRevanna@twitter.com
ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ ಪರೀಕ್ಷೆಗಳನ್ನು ಮತ್ತೊಮ್ಮೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲು ತಯಾರಿ ನಡೆಸಿದೆ, ರಾಷ್ಟ್ರೀಯ ಪಕ್ಷಗಳ ಪ್ರಾದೇಶಿಕ ವಿರೋಧಿ ನಿಲುವುಗಳು ಪದೇ ಪದೇ ಸ್ಪಷ್ಟವಾಗುತ್ತಿವೆ, ಕನ್ನಡ ಮಕ್ಕಳ ಅನ್ನ ಕಸಿದು ಹಿಂದಿ ಭಾಷಿಕರ ತಟ್ಟೆಗೆ ಹಾಕುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. 1/4 #stophindiimpostion
🐦🔗: https://twitter.com/iPrajwalRevanna/status/1578282626519306240
ಹೌದು "ಇಡೀ ಭಾರತ ಒಂದು ಭಾಷೆಯನ್ನು ಅರಿತಿರಬೇಕು" ನಿಜ, ಇದೇ ಕಾರಣಕ್ಕಾಗಿಯೇ ಅಲ್ವೇ ಭಾರತದೆಲ್ಲೆಡೇ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲಾಗುತ್ತಿದೆ, ಹಿಂದಿ ರಾಜ್ಯಗಳಲ್ಲೂ ಇಂಗ್ಲಿಷ್ ಕಲಿಸಾಗುತ್ತಿದೆ, ಹಿಂದಿಯೇತರ ರಾಜ್ಯಗಳಲ್ಲೂ ಇಂಗ್ಲೀಷ್ ಕಲಿಸಲಾಗುತ್ತಿದೆ.
ಇಂಗ್ಲೀಷ್ ಭಾರತದೊಳಗೆ ಹಾಗೂ ಆಚೆಯೂ ಸಂಪರ್ಕ ಭಾಷೆಯಾಗಲಿದೆ. #stophindiimpostion
RT @PLEKarnataka@twitter.com
Kids in Delhi are not learning Kannada as a third language, they are learning French and German instead.
Why should Kannadigas learn Hindi in Karnataka ? What sort of justice is this ?
#StopHindiImpostion https://twitter.com/Arun2981/status/1574675773746974720
🐦🔗: https://twitter.com/PLEKarnataka/status/1575218996336525312
RT @guduguminchu@twitter.com
ಹೌದು, ಇದೇ ಆಗಬೇಕಿರುವುದು. ನಾವು ಹೊರಗಡೆ ಎಶ್ಟೇ ಚೀರಿದರೂ ಕೊನೆಗೆ ಕಟ್ಟಳೆ ಆಗಬೇಕಿರುವುದು ನಾಡಾಳುಮನೆಯ ಒಳಗೇನೆ. ಕುಮಾರಸ್ವಾಮಿ ಅವರು ಈ ನಿಟ್ಟಿನಲ್ಲಿ ಸರಿಯಾದ ಎರಡನೇ ಹೆಜ್ಜೆಯನ್ನೂ ಇಟ್ಟಿದ್ದಾರೆ ಅನ್ನಬಹುದು. @hd_kumaraswamy@twitter.com
#StopHindiimpostion https://twitter.com/madhura_mandya/status/1570675477622452225
🐦🔗: https://twitter.com/guduguminchu/status/1571095630851997697
RT @Madakarijames@twitter.com
@Hiruish8171@twitter.com @Arjun939201@twitter.com @GamerSolemn@twitter.com @DHFOf_Kiccha@twitter.com Take a look at ur hindi supremists #stophindidivas #StopHindiimpostion
🐦🔗: https://twitter.com/Madakarijames/status/1570378699316539393
#stophindidivas #Stophindiimpostion
RT @jahomathi@twitter.com
ನಿನ್ನೆ ಒಬ್ಬ ತುಳು ಪರ ಹೋರಾಟಗಾರರಿಂದಲೂ #StopHindiimpostion ಎಂಬ ಟ್ವೀಟ್ ನನಗೆ ಕಾಣಲಿಲ್ಲ.. ಬದಲಾಗಿ, ನಮ್ಮ ಟ್ವೀಟ್ಗಳಿಗೆ ಎದುರಾಗಿ ಬರೆಯುತ್ತಿದ್ದರು.
೧.ತುಳು ಹೋರಾಟವನ್ನು ದಿಕ್ಕು ತಪ್ಪಿಸಲಾಗಿದೆ.
ಯಾ
೨. ಕನ್ನಡ ಹೋರಾಟಗಳನ್ನು ಹತ್ತಿಕ್ಕಲು ಈ ಮಂದಿಯನ್ನು ಬಳಸಲಾಗುತ್ತಿದೆ.
ದಿಟವಾದ ತುಳು ಹೋರಾಟಗಾರರು ಈ ಬಗ್ಗೆ ಎಚ್ಚರವಾಗಿರಬೇಕು.
🐦🔗: https://twitter.com/jahomathi/status/1570258811172302850
RT @hd_kumaraswamy@twitter.com
ಹಿಂದಿ ಹೆಸರಿನಲ್ಲಿ ಅಭಿಜಾತ ಭಾಷೆ ಕನ್ನಡದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ, ʼಹಿಂದಿ ದಿವಸʼ ಆಚರಣೆ ವಿರೋಧಿಸಿ ವಿಧಾನಸೌಧದ ಬಳಿಯ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು. 1/3
#ಕರ್ನಾಟಕದಲ್ಲಿ_ಕನ್ನಡವೇ_ಮೊದಲು
#ಬೇಡ_ಹಿಂದಿ_ದಿವಸ
#StopHindiimpostion
🐦🔗: https://twitter.com/hd_kumaraswamy/status/1570074801905209347
#ಕರನಾಟಕದಲಲಿ_ಕನನಡವೇ_ಮೊದಲು #ಬೇಡ_ಹಿಂದಿ_ದಿವಸ #Stophindiimpostion
RT @hsshyamachar@twitter.com
ಇದಕ್ಕಿಂತ ಇನ್ನೇನು ಹೇಳಬೇಕು....❓
#cmibrahim
#StopHindiimpostion
#stophindidivas
#stophindidivasinkarnataka
#ಹಿಂದಿ_ಹೇರಿಕೆ_ನಿಲ್ಲಿಸಿ
#ಹಿಂದಿರಾಷ್ಟ್ರಭಾಷೆಯಲ್ಲ #ಹಿಂದಿದಿವಸ್
@CMIBRAHIM81@twitter.com
@CMIbrahimOffic1@twitter.com
🐦🔗: https://twitter.com/hsshyamachar/status/1570066011084431362
#CMIbrahim #Stophindiimpostion #stophindidivas #stophindidivasinkarnataka #ಹಿಂದಿ_ಹೇರಿಕೆ_ನಿಲಲಿಸಿ #ಹಿಂದಿರಾಷಟರಭಾಷೆಯಲಲ #ಹಿಂದಿದಿವಸ
RT @JanataDal_S@twitter.com
ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬಲವಂತದ ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ ಆಚರಣೆಯ ವಿರೋದಿಸಿ ಪಕ್ಷದ ರಾಜ್ಯಾಧ್ಯಕ್ಷರಾದ C.M ಇಬ್ರಾಹಿಂ ಅವರ ನೇತೃತ್ವದಲ್ಲಿ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಧೋರಣೆಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
#StopHindiimpostion
#ಹಿಂದಿಹೇರಿಕೆನಿಲ್ಲಿಸಿ
🐦🔗: https://twitter.com/JanataDal_S/status/1570025682117488640
#Stophindiimpostion #ಹಿಂದಿಹೇರಿಕೆನಿಲಲಿಸಿ
ಅಧಿವೇಶನ ನಡೆಯುವಾಗ ವಿಧಾನ ಸೌಧದ ಸುತ್ತಮುತ್ತ ಸೆಕ್ಷನ್ 144 ಜಾರಿ ಇರುತ್ತೇ ಅನ್ನೋದು ಈ ಹಿಂದಿ ಗುಲಾಮರಿಗೆ ಗೊತ್ತಿಲ್ಲ.
ಎಷ್ಟು ಜನ ಪ್ರತಿಭಟನೆ ಮಾಡಿದ್ರೂ ಅನ್ನೋದು ಮುಖ್ಯವಲ್ಲ, ಯಾರು ಪ್ರತಿಭಟನೆ ಮಾಡಿದ್ರು ಎಲ್ಲಿ ಪ್ರತಿಭಟನೆ ಮಾಡಿದ್ರು ಹಾಗೂ ಯಾಕೆ ಪ್ರತಿಭಟನೆ ಮಾಡಿದ್ರು ಅನ್ನೋದಷ್ಟೇ ಮುಖ್ಯ.
#StopHindiimpostion
#stopHindiDiwas
#Stophindiimpostion #StopHindiDiwas
ಬೆಂಗಳೂರಿನಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಯೋಜಿತ ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ ಆಚರಣೆಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
#Stophindiimpostion #ಹಿಂದಿಹೇರಿಕೆನಿಲಲಿಸಿ
Is it a valid data? Does it mean Gujarat too had a lot of migrants? Equivalent to TN??
RT @ptrmadurai@twitter.com
Where are the jobs? Where are migrants coming from? So tell us, who should learn which language for employ-ability?
வேலைகள் எங்கே? இடம்பெயர்ந்த தொழிலாளர் எங்கிருந்து வருகிறார்? இப்போது கூறுங்கள், வேலைவாய்ப்புக்காக யார் எந்த மொழியைக் கற்றுக் கொள்ள வேண்டும்?
🐦🔗: https://twitter.com/ptrmadurai/status/1296667622310699009
RT @yazhini_pm
இந்தி தான் பேசவேண்டும் இந்தி தான் வேலைவாய்ப்பு அளிக்கும் என்றெல்லாம் சொல்கிறீர்களே. இரண்டு வருடம் இந்தி பேசும் மாநிலங்களுக்கு மட்டும் GST வாங்கி, ஆட்சிய நொட்டுங்க. அது எந்த அழகுல இருக்கும்ன்னு உலகம் சொல்லும்.