RT @Govindaraju_JDS@twitter.com
ತುಮಕೂರು ಜಿಲ್ಲೆಯ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯ ವಿವರಗಳ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು.
#govindarajufortumkurcity #JanataDalSecular #kannada #tumkur
🐦🔗: https://twitter.com/Govindaraju_JDS/status/1588929171564408832
#govindarajufortumkurcity #JanataDalSecular #kannada #Tumkur
RT @Govindaraju_JDS@twitter.com
ಭಾರತ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ.
ಭಗವಂತ ಅವರಿಗೆ ಆರೋಗ್ಯ ಆಯುಷ್ಯನ್ನು ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1588757090512011264
#govindarajufortumkurcity #JanataDalSecular #Tumkur
RT @Govindaraju_JDS@twitter.com
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಟಿ.ವಿಜಯ್‍ಗೌಡ, ಜಿಲ್ಲಾ ವಕ್ತಾರ ಮಧುಸೂಧನ್, ಮುಖಂಡರಾದ ಇಸ್ಮಾಯಿಲ್, ಲೋಕೇಶಗೌಡ, ದೇವರಾಜು, ಗುರುಪ್ರಕಾಶ್ ಬಳ್ಳುಕರಾಯ ಮುಂತಾದವರು ಉಪಸ್ಥಿತರಿದ್ದರು
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1588503226894409730
#govindarajufortumkurcity #JanataDalSecular #Tumkur
RT @Govindaraju_JDS@twitter.com
ತುಮಕೂರು ನಗರದಲ್ಲಿರುವ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು,
ತುಮಕೂರು ನಗರದ ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
#govindarajufortumkurcity #JanataDalSecular #tumkur #kannada
🐦🔗: https://twitter.com/Govindaraju_JDS/status/1587333223742603264
#govindarajufortumkurcity #JanataDalSecular #Tumkur #kannada
RT @Govindaraju_JDS@twitter.com
ಕನ್ನಡ ರಾಜ್ಯೋತ್ಸವ ಎಂದರೆ ಕೇವಲ ಕನ್ನಡ ಭಾಷೆ,ನೆಲ,ಜಲ ಮಾತ್ರವಲ್ಲ ಕನ್ನಡಿಗರ ಹಕ್ಕುಗಳು ನಮಗೆ ಸಮಾನವಾಗಿ ದೊರೆತಾಗಲೇ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಕ್ಕೆ ಸಾರ್ಥಕವಾಗಲಿದೆ.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1587268894539935744
#govindarajufortumkurcity #JanataDalSecular #Tumkur
RT @Govindaraju_JDS@twitter.com
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಮನೆಗಳ ಮೇಲೆ ರಸ್ತೆ ಬದಿಯಲ್ಲಿರುವ ಅಂಗಡಿಗಳ ಮೇಲೆ ಕನ್ನಡ ಬಾವುಟವನ್ನು ಕಟ್ಟುತ್ತಿರುವುದು.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1587063106681044992
#govindarajufortumkurcity #JanataDalSecular #Tumkur
RT @Govindaraju_JDS@twitter.com
ತುಮಕೂರು ನಗರ ವಿಧಾನಸಭಾ ಕ್ಷೇತ್ರದಾದ್ಯಂತ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಬಾವುಟಗಳನ್ನು ವಿತರಿಸಲಾಗುತ್ತಿದೆ.
ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವ
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1587026385645625344
#govindarajufortumkurcity #JanataDalSecular #Tumkur
RT @Govindaraju_JDS@twitter.com
ಭಾರತದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆಯ ದಿನವಾದ ಇಂದು ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
#govindarajufortumkurcity #JanataDalSecular #kannada #tumkur
🐦🔗: https://twitter.com/Govindaraju_JDS/status/1586962677653725184
#govindarajufortumkurcity #JanataDalSecular #kannada #Tumkur
RT @Govindaraju_JDS@twitter.com
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಮೃತಪಟ್ಟ ಹತ್ತು ವರ್ಷದ ಬಾಲಕಿಯ ಪ್ರಕರಣದ ಕುಟುಂಬವನ್ನು ಭೇಟಿ ನೀಡಿ ಸಾಂತ್ವನ ಹೇಳಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1580820741968187392
#govindarajufortumkurcity #JanataDalSecular #Tumkur
RT @Govindaraju_JDS@twitter.com
ತುಮಕೂರು ನಗರದ ಎಆರ್'ಡಬ್ಲ್ಯೂ ರೀಟೇಲರ್ಸ್ ಅಂಡ್ ಟಿಕ್ನೀಷಿಯನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದೆ.
ಅಸೋಶಿಯೇಶನ್ನಿನ ವಿವಿಧ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.
#govindarajufortumkurcity #JanataDalSecular #tumkur #GandhiJayanti2022
🐦🔗: https://twitter.com/Govindaraju_JDS/status/1576566202016485378
#govindarajufortumkurcity #JanataDalSecular #Tumkur #gandhijayanti2022
RT @Govindaraju_JDS@twitter.com
ಪಾಂಡವಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಜೆಡಿಎಸ್ ಪಕ್ಷದ ಶಾಸಕರಾದ ಶ್ರೀ @CS_Puttaraju_@twitter.com ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಹೆಚ್ಚಿನ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಭಗವಂತ ನಿಮಗೆ ಉತ್ತಮ ಆರೋಗ್ಯ ಆಯುಷ್ಯನ್ನು ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1573887419895623682
#govindarajufortumkurcity #JanataDalSecular #Tumkur
RT @Govindaraju_JDS@twitter.com
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @siddaramaiah@twitter.com ನವರು ದೇಶದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ವರಿಷ್ಟರಾದ ಶ್ರೀ @H_D_Devegowda@twitter.com ಅವರನ್ನು ಭೇಟಿಮಾಡಿ ಆರೋಗ್ಯ ವಿಚಾರಿಸುವುರ ಜೊತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1571879569065639937
#govindarajufortumkurcity #JanataDalSecular #Tumkur
RT @Govindaraju_JDS@twitter.com
ಯಲ್ಲಾಪುರದ ಅಂಜನ ಪತ್ತಿನ ಸಹಕಾರ ಸಂಘ ನಿಯಮಿತ ದ ವತಿಯಿಂದ ಆಯೋಜಿಸಿದ್ದ 2021-2022 ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆಯಲ್ಲಿ ಭಾಗವಹಿಸಿದೆ.
ಸಹಕಾರ ಸಂಘದ ವಿವಿಧ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1571709097443196928
#govindarajufortumkurcity #JanataDalSecular #Tumkur
RT @Govindaraju_JDS@twitter.com
ಸಂಗೀತ ಲೋಕದ ಶ್ರೇಷ್ಠ ಗಾಯಕಿ ಸಂಗೀತ ಸಾಮ್ರಾಜ್ಞಿ ಭಾರತರತ್ನ ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಜನ್ಮದಿನದ ಈ ದಿನದಂದು ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1570684553077092356
#govindarajufortumkurcity #JanataDalSecular #Tumkur
RT @Govindaraju_JDS@twitter.com
ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಆಚರಿಸುತ್ತಿರುವ ಹಿಂದಿ ದಿವಸವನ್ನು ವಿರೋಧಿಸಿ ತುಮಕೂರು ನಗರದ ಜೆಡಿಎಸ್ ಕಛೇರಿಯಲ್ಲಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.
#govindarajufortumkurcity #JanataDalSecular #tumkur #stopHindiDiwas
🐦🔗: https://twitter.com/Govindaraju_JDS/status/1570049946975600643
#govindarajufortumkurcity #JanataDalSecular #Tumkur #StopHindiDiwas
RT @Govindaraju_JDS@twitter.com
ತುಮಕೂರು ನಗರದ ಬಿ ಹೆಚ್ ರಸ್ತೆಯ ಕುಂಟಮ್ಮತೋಟದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದೆ.
#govindarajufortumkurcity #tumkur #JanataDalSecular
🐦🔗: https://twitter.com/Govindaraju_JDS/status/1566393907721949184
#govindarajufortumkurcity #Tumkur #JanataDalSecular
RT @Govindaraju_JDS@twitter.com
ಹೌಸಿಂಗ್ ಬೋರ್ಡ್ ಶಿರಾಗೇಟ್ ನಲ್ಲಿ ಸರ್ವಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಅದ್ದೂರಿ ಗಣೇಶೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ನನ್ನ ಎಲ್ಲಾ ಯುವ ಮಿತ್ರರಿಗೆ ಶ್ರೀ ಗಣೇಶ ಸುಖ ಶಾಂತಿ ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1566073838659862530
#govindarajufortumkurcity #JanataDalSecular #Tumkur
RT @Govindaraju_JDS@twitter.com
ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅಭಿನಯ ಚಕ್ರವರ್ತಿ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಉತ್ತಮ ಆರೋಗ್ಯ ಆಯುಷ್ಯನ್ನು ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1565601311198179329
#govindarajufortumkurcity #JanataDalSecular #Tumkur
RT @Govindaraju_JDS@twitter.com
ಸತ್ಯಮಂಗಲದಲ್ಲಿ ಶ್ರೀ ವಿದ್ಯಾ ಗಣಪತಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗೌರಿ ಗಣೇಶ ಪ್ರತಿಷ್ಠಾಪನಾ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ನನ್ನ ಯುವ ಮಿತ್ರರಿಗೆ ಶ್ರೀ ವಿದ್ಯಾ ಗಣಪತಿ ಸುಖ ಶಾಂತಿ ನೆಮ್ಮದಿಯನ್ನು ನೀಡಿ ಹಾರೈಸಿ ಎಂದು ಪ್ರಾರ್ಥಿಸುತ್ತೇನೆ.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1565368143580917760
#govindarajufortumkurcity #JanataDalSecular #Tumkur
RT @Govindaraju_JDS@twitter.com
ಡಾ.ಬಿ ಆರ್ ಅಂಬೇಡ್ಕರ್ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗಣೇಶ ಚತುರ್ಥಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಯುವ ವೇದಿಕೆಯ ಸಕಲರಿಗೂ ಒಳಿತಾಗಲಿ ಎಂದು ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ.
#govindarajufortumkurcity #JanataDalSecular #tumkur
🐦🔗: https://twitter.com/Govindaraju_JDS/status/1565203734749413377
#govindarajufortumkurcity #JanataDalSecular #Tumkur