RT @iSurajRevanna@twitter.com
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯ ಅಭಿವೃದ್ಧಿಗೆ ಅನುದಾನದ ಚೆಕ್ ವಿತರಿಸಿ, ಉಳಿದ ಕೆಲಸಕ್ಕೆ ಹಂತ ಹಂತವಾಗಿ ಅನುದಾನ ಒದಗಿಸುವ ಭರವಸೆ ನೀಡಿದೆ.
#Arakalagudu #JanataDalSecular #Hassan #MLC #SurajRevanna
1/2
🐦🔗: https://twitter.com/iSurajRevanna/status/1567089209726631936
#arakalagudu #JanataDalSecular #hassan #mlc #SurajRevanna
RT @iSurajRevanna@twitter.com
ಅರಕಲಗೂಡು ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಶಿಕ್ಷಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆ ಮಾಡಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡಿದೆ.
#teachersday #Arakalagudu #JanataDalSecular #MLC
🐦🔗: https://twitter.com/iSurajRevanna/status/1566780226457473024
#teachersday #arakalagudu #JanataDalSecular #mlc