ಸಿನಿಮಾದವರನ್ನ ಕರೆದು ಸಿನಿಮಾ ಬಗ್ಗೆ ಚರ್ಚೆ ಮಾಡಿ, ಅವರನ್ನ ಕರೆಸಿ ರಾಜಕೀಯ ಮಾತನಾಡಿ ಅವರನ್ನ ಇಲ್ಲದ ರಾಜಕೀಯ ವಿವಾದಗಳಿಗೆ ಗಂಟು ಹಾಕೋ ಪ್ರಯತ್ನ ಮಾಡೋದನ್ನ ಮಾಧ್ಯಮಗಳು ನಿಲ್ಲಿಸಬೇಕು.
RT @AsianetNewsSN@twitter.com
60 Seconds With Bhavana Nagaiah
ಧನಂಜಯ್ ಕಾಂತಾರ ಹೊಗಳ್ತಾರೆ , ಆದ್ರೆ ಹೆಡ್ಬುಷ್ ವಿವಾದ ಆದಾಗ ರಿಷಬ್ ಶೆಟ್ಟಿ ನಿಮ್ಮ ಬೆನ್ನಿಗೆ ನಿಲ್ಲಲಿಲ್ಲ?
ಧನಂಜಯ್ ಜೆಡಿಎಸ್ನಿಂದ ಎಲೆಕ್ಷನ್ಗೆ ನಿಲ್ತಾರಾ?
#headbush #dhananjay #sandalwood #BhavanaNagaiah
@Dhananjayaka@twitter.com @Bhavanaaloka@twitter.com
🐦🔗: https://twitter.com/AsianetNewsSN/status/1586658992024997890
#HeadBush #Dhananjay #sandalwood #bhavananagaiah