RT @maitrihegde18@twitter.com
ಡಿಪಿ ಅಲ್ಲ ಬದಲಾಗಬೇಕಿರುವುದು, ನಾಯಕತ್ವ.
ಬಾವುಟ ಅಲ್ಲ ಬೇಕಾಗಿರುವುದು, ಒಳ್ಳೆಯ ಆಡಳಿತ.
ಪೊಳ್ಳು ಹೆಮ್ಮೆಯಲ್ಲ ನಮ್ಮನ್ನು ಬೆಳೆಸುವುದು, ಗಟ್ಟಿತನವುಳ್ಳ ಪ್ರಶ್ನೆಗಳು.
#HarGharTiranga ಅಂತೆ. 🤦♀️
🐦🔗: https://twitter.com/maitrihegde18/status/1554825307521454080
#HarGharTiranga #changemindsetnotdp