RT @iSurajRevanna@twitter.com
ಚನ್ನರಾಯಪಟ್ಟಣ ತಾಲ್ಲೂಕು ಕಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಯೋಜಿಸಿದ ಸಂಘದ ಮಹಿಳಾ ಸದಸ್ಯರಿಗೆ ಸಾಲದ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ
ಸಾಲದ ಚೆಕ್ ವಿತರಿಸಿದೆ.
#channarayapatna #Hassan #JanataDalSecular #MLC #MLCHassan #SurajRevanna
🐦🔗: https://twitter.com/iSurajRevanna/status/1572158419230142465
#channarayapatna #hassan #JanataDalSecular #mlc #mlchassan #SurajRevanna