RT @prajavani@twitter.com
ದೇವೇಗೌಡ ಕಾಲಿಗೆರಗಿ ನಮಸ್ಕರಿಸಿ, ಭಾವುಕರಾದ ಜಿಟಿಡಿ
GT ದೇವೇಗೌಡರ ನಿವಾಸಕ್ಕೆ ಗುರುವಾರ ಆಗಮಿಸಿದ HD ದೇವೇಗೌಡರನ್ನು ಜಿಟಿಡಿ ಕುಟುಂಬ ಸನ್ಮಾನಿಸಿತು. ದೇವೇಗೌಡರ ಕಾಲಿಗೆರಗಿ ನಮಸ್ಕರಿಸಿದ ಜಿಟಿಡಿ, ಭಾವುಕರಾದರು.
#HDDeveGowda #GTDevegowda #mysore #JDS #HDKumaraswamy @hd_kumaraswamy@twitter.com @H_D_Devegowda@twitter.com @GTDevegowda@twitter.com
🐦🔗: https://twitter.com/prajavani/status/1583047639557296128
#HDDeveGowda #gtdevegowda #mysore #jds #HDKumaraswamy