Prathap Kanagal · @Kanagalogy
35 followers · 48041 posts · Server mastodon.social

RT @ajaymalnad@twitter.com

ಗರುಡ ಗಮನ ನೋಡಿ ಪ್ರಚಾರ ಮಾಡ್ದೋರೆಲ್ಲಾ ಹೆಡ್ ಬುಷ್ ಇಂದ ಏನು ಸಂದೇಶ ಕೊಡ್ತಿದ್ದೀರಿ, ಶೆಟ್ಟಿ ಗ್ಯಾಂಗ್ ನೋಡಿ ಕಲೀರಿ ಅಂತ ಬೊಗಳ್ತಾ ಇದ್ದಾರೆ,ಇಲ್ಲಿ ಯಾವ ಗ್ಯಾಂಗೂ ಇಲ್ಲ
ಸಾಧ್ಯವಾದರೆ ಎಲ್ಲಾ ಕನ್ನಡ ಸಿನಿಮಾಗಳ್ನ ಪ್ರೀತ್ಸಿ 👍 ಯಾವುದರ ತೇಜೋವದೆಯೂ ಬೇಡ
ಎಲ್ಲಾರು ನಮ್ಮವರೆ 💛❤️

🐦🔗: twitter.com/ajaymalnad/status/

#headbushonoct21 #HeadBush

Last updated 2 years ago