RT @nanuramu@twitter.com
ದೆಹಲಿ ದೊರೆಗಳನ್ನು ಮೆಚ್ಚಿಸಲು ತಮ್ಮ ಮಂದಿಯ ಮುಂದೆ ತಮ್ಮ ಊರಲ್ಲೇ ಹಿಂದಿ ಮಾತಾಡುವ ಮಟ್ಟಕ್ಕೆ ನಾಡಿನ ಮುಖ್ಯಮಂತ್ರಿ ಬೊಮ್ಮಾಯಿಯವರು ತಲುಪಿರುವುದು ಕನ್ನಡಿಗರ ದೊಡ್ಡ ದುರಂತ. ಸ್ವಂತ ಬಲದ ಮೇಲೆ ಮುಖ್ಯಮಂತ್ರಿ ಆಗದೆ ದೆಹಲಿಯವರ ಆಶೀರ್ವಾದದಿಂದ ಆ ಸ್ಥಾನಕ್ಕೆ ಏರಿದವರಿಂದ ಸ್ವಾಭಿಮಾನ ಎದುರು ನೋಡುವುದು ತಪ್ಪೇ ಬಿಡಿ! #Bommai #HindiSpeech