Prathap Kanagal · @Kanagalogy
35 followers · 48041 posts · Server mastodon.social

ಬಿಜೆಪಿಯವರಿಗಾಗಿ ಹೊಸ ಬ್ರಾಂಡೆಡ್ ಬ್ರೂಕ್ ಬಾಂಡ್ THREE LOTUS TEA..

30% ಬಣ್ಣ
30% ರುಚಿ
40% ಕಮಿಷನ್

RT @prajavani@twitter.com

Video: ಲೋಕಲ್‌ ಬೇಡ, ಬ್ರ್ಯಾಂಡೆಡ್‌ ಟೀ ಪೌಡರ್‌ ತರಿಸಿ!: ಸಿಎಂ ಜೊತೆಗಿದ್ದ ಆಹಾರ ಅಧಿಕಾರಿಗಳ ಜೋರು

prajavani.net/video/karnataka-

🐦🔗: twitter.com/prajavani/status/1

#janasankalpayatre #BasavarajBommai

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

ಈ 21ನೇ ಶತಮಾನದಲ್ಲೂ ನಮ್ಮ ನಾಡಿನ ರಾಜಕೀಯ ನಾಯಕರುಗಳು ದಲಿತರ ಮನೆಗೆ ಹೋಗಿ ಹೋಟೆಲ್ ತಿಂಡಿ ತಿಂದು, ಅದೇ ಏನೋ ದೊಡ್ಡ ಸಮಾಜ ಸುಧಾರಣೆಯ ಹಾಗೆ ಬಿಂಬಿಸ್ತಾರೆ ಅಂದರೇ ಏನರ್ಥ?

ದಲಿತರ ಮನೆಗೆ ಹೋಗೋದೇ ದೊಡ್ಡ ವಿಷಯ ಎಂದಾದರೆ, ನಮ್ಮ ಸಮಾಜದಲ್ಲಿ ಸಮಾನತೆ ಎಲ್ಲಿ ಇದೆ? ಜಾತಿ ಆಧಾರಿತ ಮೀಸಲಾತಿ ಏಕೆ ಅಂತ ಪ್ರಶ್ನೆ ಮಾಡುವವರಿಗೆ ಇದು ಉತ್ತರ ನೀಡುತ್ತೆ.

RT @prajavani@twitter.com

Video: ಲೋಕಲ್‌ ಬೇಡ, ಬ್ರ್ಯಾಂಡೆಡ್‌ ಟೀ ಪೌಡರ್‌ ತರಿಸಿ!: ಸಿಎಂ ಜೊತೆಗಿದ್ದ ಆಹಾರ ಅಧಿಕಾರಿಗಳ ಜೋರು

prajavani.net/video/karnataka-

🐦🔗: twitter.com/prajavani/status/1

#janasankalpayatre #BasavarajBommai

Last updated 2 years ago