Prathap Kanagal · @Kanagalogy
35 followers · 48041 posts · Server mastodon.social

RT @TThimmeGowdaJDS@twitter.com

ನವ ಬೆಂಗಳೂರಿಗಾಗಿ ನಮ್ಮ ಪಕ್ಷ ಆಯೋಜಿಸಿದ್ದ 'ಜನತಾ ಮಿತ್ರ ' ಕಾರ್ಯಕ್ರಮದ ಇನ್ನಷ್ಟು ಅಮೂಲ್ಯ ಕ್ಷಣಗಳ ಚಿತ್ರಗಳು.

ಬನ್ನಿ ಎಲ್ಲರೂ ಸೇರಿ ನವ ಬೆಂಗಳೂರು ಕಟ್ಟೋಣ.

ಸುಂದರ, ಸ್ವಚ್ಛ, ಆಧುನಿಕ ಬೆಂಗಳೂರು.

🐦🔗: twitter.com/TThimmeGowdaJDS/st

#janatamitra #jds

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JanataDal_S@twitter.com

ನಿಮ್ಮ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಜನತಾ ಮಿತ್ರ ಕಾರ್ಯಕ್ರಮಕ್ಕೆ ಶನಿವಾರ ಸಮಾರೋಪ ಸಮಾರಂಭದ ಮೂಲಕ ತೆರೆ ಬಿದಿದ್ದು, ಭಾಗವಹಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ತುಂಬು ಹೃದಯದ ಧನ್ಯವಾದಗಳು. "ಜನತಾ ಮಿತ್ರ" ಕಾರ್ಯಕ್ರಮದದ ಜೀವಾಳ ಅಂಶಗಳ ತುಣುಕು ನಿಮಗಾಗಿ:

🐦🔗: twitter.com/JanataDal_S/status

#janatamitra

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @prajavani@twitter.com

ಅನಾರೋಗ್ಯದ ಕಾರಣದಿಂದ ಹಲವು ದಿನಗಳ ಕಾಲ ಬಹಿರಂಗ ಸಭೆಗಳಲ್ಲಿ ಕಾಣಿಸಿಕೊಳ್ಳದೇ ಇದ್ದ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಬೆಂಗಳೂರಿನಲ್ಲಿ ಶನಿವಾರ ನಡೆದ ಜನತಾ ಮಿತ್ರ ಸಮಾವೇಶದಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕುಳಿತಲ್ಲಿಂದಲೇ ಅವರು ಭಾಷಣ ಮಾಡಿದರು.

🐦🔗: twitter.com/prajavani/status/1

#HDDeveGowda #jds #HDKumaraswamy #politics #janatamitra

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @TThimmeGowdaJDS@twitter.com

ಇಂದು ನಮ್ಮ ಬಸವನಗುಡಿಯ ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ನಡೆದ ʼಜನತಾ ಮಿತ್ರʼ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು.

🐦🔗: twitter.com/TThimmeGowdaJDS/st

#janatamitra #jds

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @TThimmeGowdaJDS@twitter.com

ಇಂದು ನಮ್ಮ ಬಸವನಗುಡಿಯ ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ʼಜನತಾ ಮಿತ್ರʼ ಸಮಾರೋಪ ಸಮಾರಂಭ ಸಂಜೆ 3 ಗಂಟೆಗೆ ನಡೆಯಲಿದ್ದು, ನಮ್ಮ ಬೆಂಗಳೂರಿನ ಜನರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನನ್ನ ಮನವಿ.

ಬನ್ನಿ ನವ ಬೆಂಗಳೂರು ಕಟ್ಟೋಣ.

@JanataDal_S@twitter.com | @hd_kumaraswamy@twitter.com

🐦🔗: twitter.com/TThimmeGowdaJDS/st

#janatamitra

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @KGirishGowdaJDS@twitter.com

ಬನ್ನಿ, ಬೆಂಗಳೂರು ನಗರವನ್ನು ಮತ್ತೇ ಕಟ್ಟೋಣ..
ಜಾತ್ಯತೀತ ಜನತಾದಳ ಪಕ್ಷವನ್ನು ಬೆಂಬಲಿಸೋಣ..

🐦🔗: twitter.com/KGirishGowdaJDS/st

#janatamitra #JanataDalSecular #kgirishgowda

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JanataDal_S@twitter.com

ಜೆಡಿಎಸ್ ಪಕ್ಷದ 'ಜನತಾ ಮಿತ್ರ' ಕಾರ್ಯಕ್ರಮಕ್ಕೆ ಬೆಂಗಳೂರಿನಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ದೊರೆಯುತ್ತಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿರುವ ಎಲ್ಲಾ ಬೆಂಗಳೂರು ನಿವಾಸಿಗಳಿಗೆ ಹಾಗು ಜೆಡಿಎಸ್ ಮುಖಂಡರುಗಳಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳು.

🐦🔗: twitter.com/JanataDal_S/status

#janatamitra

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JanataDal_S@twitter.com

ಜೆಡಿಎಸ್ ಪಕ್ಷದ ವತಿಯಿಂದ ರಾಜಧಾನಿ ಬೆಂಗಳೂರು ನಗರದಲ್ಲಿ ಆಯೋಜಿಸಲಾಗಿರುವ "ಜನತಾ ಮಿತ್ರ" ಅಭಿಯಾನ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದ್ದು, ಪ್ರತಿಯೊಂದು ಕ್ಷೇತ್ರದಿಂದಲ್ಲೂ ಜನಸಾಮಾನ್ಯರು ಜನತಾ ಸರ್ಕಾರದಿಂದ ನಿರೀಕ್ಷಿಸುವ ಯೋಜನೆಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

🐦🔗: twitter.com/JanataDal_S/status

#janatamitra

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Krishna_murthyv@twitter.com

ಇಂದು ಕೊಟ್ಟಿಗೆಪಾಳ್ಯ ಸಲ್ಲಾಪುರದಮ್ಮ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ ಕೊಟ್ಟಿಗೆಪಾಳ್ಯ ವಾರ್ಡ್'ನ 'ಜನತಾ ಮಿತ್ರ' ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.

ಕೊಟ್ಟಿಗೆಪಾಳ್ಯ ವಾರ್ಡ್'ನ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

🐦🔗: twitter.com/Krishna_murthyv/st

#jds #krishnamurthyv #janatamitra

Last updated 2 years ago