Prathap Kanagal · @Kanagalogy
35 followers · 48041 posts · Server mastodon.social

RT @nanuramu@twitter.com

ಬೆಂಗಳೂರಿನಲ್ಲಿ ಎಂತಹ ಪೋಷ್ ಮಾಲ್, ರೆಸ್ಟೋರೆಂಟ್ ಗೆ ಹೋದಾಗಲೂ ಹಿಂಜರಿಕೆ ಇಲ್ಲದೆ ಕನ್ನಡದಲ್ಲೇ ಮಾತಾಡಿ. ಅವರು ಅಂಗಡಿ ತಗೆದಿರೋದು ಕನ್ನಡಿಗರ ರಾಜಧಾನಿಯಲ್ಲಿ. ಇಲ್ಲಿನ ಜನರ ನುಡಿ ಕನ್ನಡ. ವ್ಯಾಪಾರ ಆಗಬೇಕೆಂದರೆ ಕನ್ನಡದಲ್ಲಿ ನಮಗೆ ಸೇವೆ ಕೊಡಲಿ. ಅಷ್ಟೇ

🐦🔗: twitter.com/nanuramu/status/15

#ServeInMyLanguage #kannada #kannadagrahaka

Last updated 2 years ago