Prathap Kanagal · @Kanagalogy
35 followers · 48041 posts · Server mastodon.social

ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನ @BJP4Karnataka@twitter.com ಈಗಾಗಲೇ ನಂಬರ್ 1 ಮಾಡಿ ಆಗಿದೆ. ಇನ್ನೂ ಅದೆಷ್ಟು ನಂಬರ್ 1 ಮಾಡ್ತಾರೋ ಗೊತ್ತಿಲ್ಲ.

ಭ್ರಷ್ಟಾಚಾರ ಮುಚ್ಚಲು ಸಹಕರಿಸಲೆಂದು ಸಿಎಂ ಕಚೇರಿಯಿಂದಲೇ ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ಸ್ವೀಟ್ ಬಾಕ್ಸ್ ಜೊತೆ ಲಕ್ಷ ಲಕ್ಷ ಹಣ ನೀಡಿರುತ್ತಾರೆ ಅಂದಮೇಲೆ ನಂಬರ್ 1 ಸ್ಥಾನದಲ್ಲಿದ್ದಾರೆ ಎಂದರ್ಥವೇ.

RT @prajavani@twitter.com

ಕರ್ನಾಟಕವನ್ನು ದೇಶದಲ್ಲೇ ನಂ.1 ಮಾಡ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

prajavani.net/karnataka-news/c

🐦🔗: twitter.com/prajavani/status/1

#BasavarajBommai #kannadarajyothsava #development

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Rmanjunath_mla@twitter.com

ನವೆಂಬರ್ 1
ಮನ, ಮನೆಯಲ್ಲಿ ಹಾರಿಸೋಣ ಕನ್ನಡದ ಬಾವುಟ..

🐦🔗: twitter.com/Rmanjunath_mla/sta

#ಕನನಡ_ರಾಜಯೋತಸವ #kannada #kannadarajyothsava

Last updated 2 years ago