Prathap Kanagal · @Kanagalogy
35 followers · 48041 posts · Server mastodon.social

RT @Krishna_murthyv@twitter.com

ಶ್ರೀ ಮಾನ್ಯ @H_D_Devegowda@twitter.com ಹೆಚ್.ಡಿ.ದೇವೇಗೌಡರ ಬೆಂಬಲದೊಂದಿಗೆ ಶಾಸಕ ಮುನಿರತ್ನ ವಿರುದ್ಧದ ಬೃಹತ್ ಪ್ರತಿಭಟನಾ ಮೆರವಣಿಗೆ.
youtu.be/LudVaUwNV6U

🐦🔗: twitter.com/Krishna_murthyv/st

#krishnamurthyv #JDSProtest #jdsrrnagar

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Krishna_murthyv@twitter.com

ಇಂದು ಕೊಟ್ಟಿಗೆಪಾಳ್ಯ ಸಲ್ಲಾಪುರದಮ್ಮ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ ಕೊಟ್ಟಿಗೆಪಾಳ್ಯ ವಾರ್ಡ್'ನ 'ಜನತಾ ಮಿತ್ರ' ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.

ಕೊಟ್ಟಿಗೆಪಾಳ್ಯ ವಾರ್ಡ್'ನ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

🐦🔗: twitter.com/Krishna_murthyv/st

#jds #krishnamurthyv #janatamitra

Last updated 2 years ago