RT @Gaddapa@twitter.com
ಅಣ್ಣಾ @prakashraaj@twitter.com ಇಂತಹ ನಿಮ್ಮ ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ಸಿಗಲಿ.💐🙏
#PrakashRajFoundation ಮೂಲಕ ಕೆ.ಆರ್.ಪೇಟೆಯ ಶತಮಾನೋತ್ಸವ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಲು ನಿಮ್ಮ ಬದ್ದತೆಯನ್ನು ಹತ್ತಿರದಿಂದ ಬಲ್ಲೆ.😍😍
ಹಾಗೆಯೇ ನಿಮ್ಮ ಟೀಕಾಕಾರರೂ ನಿಮ್ಮಿಂದ ಉತ್ತೇಜಿತರಾಗಲಿ.🤗😊
RT @prakashraaj@twitter.com
“”APPU Xpress “” donated a free ambulance for the needy in memory of our dear #puneethrajkumar .. a #prakashrajfoundation initiative.. the joy of giving back to life ..
🐦🔗: https://twitter.com/prakashraaj/status/1555852387314970625
#PuneethRajkumar #prakashrajfoundation