RT @DrNandishwara@twitter.com
ಹಂಪಿ ಎಕ್ಸಪ್ರೆಸ್ ಹುಬ್ಬಳ್ಳಿಯಿಂದ ಮೈಸೂರಿಗೆ ದಿನನಿತ್ಯ ಪ್ರಯಾಣಿಸುವ ರೈಲು. ಕಿಕ್ಕಿರಿದು ಜನ ತುಂಬಿಕೊಂಡಿದ್ದರು ಹೊಸ ಹೆಚ್ಚುವರಿ ಭೋಗಿಯನ್ನು ಹಾಕಿಕೊಂಡು ಹೋಗುತ್ತಿಲ್ಲ. ರೈಲ್ವೇ ಇಲಾಖೆ ಇತ್ತ ಗಮನ ಹರಿಸುವುದು ಯಾವಾಗ?
#hampiexpress #railwaydepartment #HUBBALLI #sangameshmenasinakai
#railwayminister
🐦🔗: https://twitter.com/DrNandishwara/status/1548657109406953478
#hampiexpress #railwaydepartment #Hubballi #sangameshmenasinakai #railwayminister