Prathap Kanagal · @Kanagalogy
35 followers · 48041 posts · Server mastodon.social

RT @shivanand087@twitter.com

ಈ ಪವಿತ್ರ ಕನ್ನಡ ಹಬ್ಬದಂದು ನಾವೆಲ್ಲ ಒಂದು ನಿರ್ಧಾರ ಮಾಡೋಣವೇ? ಮುಂದಿನ ಒಂದು ವರುಷ ನಾವು ನಿರಂತರವಾಗಿ ಹೋರಾಡೊಣ ಏತಕ್ಕಾಗಿ ಕೇಂದ್ರದ ಪರಿಕ್ಷೆಗಳು ಕನ್ನಡದಲ್ಲಿ ಬರಲಿ, ದ್ವನಿ ಎತ್ತೋಣ ನಿರಂತರವಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಡೋಣ

🐦🔗: twitter.com/shivanand087/statu

#ಹಿಂದಿಹೇರಿಕೆನಿಲಲಲಿ #sscdroha #upsckannada #ರಾಜಯಗಳಸವಾಯತತತೆ #IBPSMosa #ಕನನಡರಾಜಯೊತಸವ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @ajavgal@twitter.com

@hd_kumaraswamy@twitter.com ರವರು ದ ಬಗ್ಗೆ ದನಿಯೆತ್ತಿರುವ ಬಗ್ಗೆ ಇಂದಿನ @prajavani@twitter.com ಯಲ್ಲಿ

🐦🔗: twitter.com/ajavgal/status/158

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @ajavgal@twitter.com

ದ ವಿರುದ್ದ ಪ್ರತಿಭಟನೆ

🐦🔗: twitter.com/ajavgal/status/158

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @ajavgal@twitter.com

ಕನ್ನಡದಲ್ಲಿ ಪರೀಕ್ಷೆ ಕೊಡಿ ಎಂದು ಕೇಳುವುದನ್ನು ಅಪಪ್ರಚಾರ ಎನ್ನುವ @CTRavi_BJP@twitter.com ಯವರನ್ನು ನಾಡದ್ರೋಹಿ ಎನ್ನದೇ ಬೇರೇನೂ ಹೇಳಲು ಸಾಧ್ಯ?

🐦🔗: twitter.com/ajavgal/status/157

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @ajavgal@twitter.com

ಭಾರತ ಒಕ್ಕೂಟದಲ್ಲಿ ಪ್ರತಿ ವಿಚಾರಕ್ಕೂ ಕನ್ನಡಿಗರು ಹೋರಾಟ ಮಾಡಬೇಕಾ?

🐦🔗: twitter.com/ajavgal/status/157

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Pai1288@twitter.com

ಎಸ್ ಎಸ್ ಸಿ, ರೈಲ್ವೆ , ಬ್ಯಾಂಕಿಂಗ್ , ಐಬಿಪಿಎಸ್ ಪರೀಕ್ಷೆ ಎಲ್ಲವೂ ಕನ್ನಡದಲ್ಲಿಯೂ ಬರೆಯುವ ಅವಕಾಶ ನೀಡಲಿ . ನಮ್ಮನ್ನು ದೇಶದ ಎರಡನೇ ದರ್ಜೆ ಪ್ರಜೆಗಳಾಗಿ ಕಾಣುವ ವ್ಯವಸ್ಥೆ ಬದಲಾಗಲಿ .

🐦🔗: twitter.com/Pai1288/status/157

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @SachinG66628188@twitter.com

@Pai1288@twitter.com @shruthihm1@twitter.com ಪರೀಕ್ಶೆಗಳ ಕತೆ ದೊಡ್ಡದು. ಲೋಕಸಬೆಯಲಿ ಒಕ್ಕೂಟ ಕೊಟ್ಟ ಉತ್ತರ ಗಮನಿಸಿ.

ಲಕ್ಶಾಂತರ ಕೆಲಸಗಳು,, ಕೇಳುವರಾರು ಹೇಳುವರಾರು ಸ್ತಿತಿ.

ಕನ್ನಡಿಗರು ತಮಗೆ, ತಮ್ಮ ಕುಟುಂಬಕೆ, ಊರಿಗೆ ಕೆಲಸಕ್ಕೆ ಅನ್ಯಾಯ ಎಂದು ತಿಳಿದು ಪ್ರಶ್ನಿಸಬೇಕಾದ ತುರ್ತಿದೆ.

The Big list.

🐦🔗: twitter.com/SachinG66628188/st

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

Even after 75 years of independence, if any Non Hindi speakers aspire to be Central Govt's employees, they have to write exams in English or Hindi only.

It's natural for any Non Hindi citizens,that ARE WE INDIANS? OR 'LESS INDIANS' than Hindi speakers in this country.

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

ಹಿಂದಿ ಹಾಗೂ ಇಂಗ್ಲೀಷ ಕೇವಲ ಓದಲು ಬರೆಯಲು ಬಂದ ಮಾತ್ರಕ್ಕೆ ತಾಯಿನುಡಿಯಲ್ಲಿ ಯೋಚಿಸುವಷ್ಟು ಸರಾಗವಾಗಿ ಇಂಗ್ಲೀಷ್ ಹಿಂದಿಯಲ್ಲಿ ಯೋಚಿಸಲಾರರು.

ಒಕ್ಕೂಟ ಸರ್ಕಾರದ ಉದ್ಯೋಗ ಬೇಕೆಂದಾಗ ಇಂಗ್ಲೀಷ್ ಹಿಂದಿಯಲ್ಲೇ ಪರೀಕ್ಷೆ ಬರೆಯಬೇಕು ಎಂದಾದರೆ ಕನ್ನಡ ಮಾದ್ಯಮದಲ್ಲಿ ಓದಿದವರು, ಕನ್ನಡ ಮಾತ್ರ ಚೆನ್ನಾಗಿ ಬಲ್ಲವರು ಭಾರತೀಯರಲ್ಲವೇ?

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @ajavgal@twitter.com

ಕನ್ನಡಿಗ ಎಂದು ಹೇಳಿಕೊಳ್ಳುವ @siddaramaiah@twitter.com ನವರು ದ ಬಗ್ಗೆ ಮಾತನಾಡದಂತೆ ತಡೆದಿರುವವರು ಯಾರು?

🐦🔗: twitter.com/ajavgal/status/157

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರವೇನೋ ಸಿಕ್ಕಿತು, ಹಿಂದಿಯೇತರರ ಸ್ವಾತಂತ್ರ್ಯ ಮಾತ್ರ ಹಿಂದಿ ಭಾಷಿಕರ ಕೈಸೇರಿತು. ಅಂದಿನಿಂದ ಇಂದಿನವರೆಗೂ ರಾಜ ಭಾಷೆ ಹೆಸರಿನಲ್ಲಿ ಭಾಷಾ ದಬ್ಬಾಳಿಕೆ ನಡೆದುಕೊಂಡು ಬಂದಿದೆ.

ಹಿಂದೆ ಅಳುತ್ತಿದ್ದ ಪಕ್ಷ ಅಂಟಿಸಿದ ರೋಗ, ಈಗ ಅದು ಇಂದಿನ ಆಡಳಿತ ಪಕ್ಷದ ಪೋಷಣೆಯಿಂದ ಮಹಾಮಾರಿಯಾಗಿ ಬೆಳೆದುನಿಂತಿದೆ.

#sscdroha

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Suhas_D_G@twitter.com

ಶ್ರೀಮತಿ ಇಂದಿರಾ ಗಾಂಧಿಯವರು ಹಿಂದಿಯೇತರರಿಗೆ ಅನ್ಯಾಯ ಮಾಡುವ ಸಲುವಾಗಿ 1975ರಲ್ಲಿ ಸ್ಥಾಪಿಸಿದ Staff Selection Commission ಇಂದಿಗೂ ತನ್ನ ದ್ರೋಹ ನಿಲ್ಲಿಸಿಲ್ಲ. 47 ವರ್ಷದಿಂದ ಎಷ್ಟು ಉದ್ಯೋಗಗಳು ಕನ್ನಡಿಗರ ಕೈ ತಪ್ಪಿರಬಹುದು ಒಮ್ಮೆ ಯೋಚಿಸಿ.

🐦🔗: twitter.com/Suhas_D_G/status/1

#sscdroha

Last updated 2 years ago