RT @ram_gowdaa@twitter.com
ಎಲ್ಲಾ ಕನ್ನಡಿಗರೂ ಕನ್ನಡ ಹುಡುಗನಿಗೆ ಅನ್ಯಾಯ ಆಗುತ್ತಿದೆ ಅಂತ ಈ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ದ್ವನಿ ಎತ್ತಿದರೆ ಈ ಕಾಂಗಿ ಗುಲಾಮನಿಗೆ ರಾಜಕೀಯ ಚಿಂತೆ.
@Dhananjayaka@twitter.com
#WeStandWithDhananjaya
🐦🔗: https://twitter.com/ram_gowdaa/status/1585833635587842048
RT @SathishNinasam@twitter.com
ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ. @Dhananjayaka@twitter.com #WeStandWithDhananjaya
🐦🔗: https://twitter.com/SathishNinasam/status/1585578025953165312
RT @Suhas_D_G@twitter.com
ಡಾಲಿ @Dhananjayaka@twitter.com ಜವಾಬ್ದಾರಿಯುತ ನಟ. #HeadBush ಸಿನಿಮಾದಲ್ಲಿ ಯಾವುದೇ ಸಂಸ್ಕೃತಿಗೆ ಅಪಮಾನ ಮಾಡಿರುವುದು ನನಗಂತೂ ಕಂಡುಬಂದಿಲ್ಲ. ಸಮಯ ಸಾಧಕರು ತಮ್ಮ ಹಳೆ ವೈಷಮ್ಯವನ್ನು ತೀರಿಸಿಕೊಳ್ಳಲು ಈ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅವರ ಹೇಡಿತನ ಪರಮಾವಧಿ. #WeStandWithDhananjaya
🐦🔗: https://twitter.com/Suhas_D_G/status/1585308159941709824
#HeadBush #westandwithdhananjaya
RT @MilanaNeela@twitter.com
Watching Head Bush again today.
ಬಡವರ ಮಕ್ಕಳು ಬೆಳೀಬೇಕು
#WeStandWithDhananjaya
🐦🔗: https://twitter.com/MilanaNeela/status/1585194085920698368
RT @s_a_n_j_u_U@twitter.com
ರಾಜಕೀಯ ಬೆಂಬಲ ಅವರಿಗೆ ಅವಶ್ಯಕತೆ ಇಲ್ಲ ಅವರ ಕಲೆಗೆ, ಪ್ರತಿಭೆ ಗೆ ನಾವೆಲ್ಲರೂ ಬೆಂಬಲಿಸಬೇಕು. ಕನ್ನಡಿಗರು ಆ ಕೆಲ್ಸ ಮಾಡೇ ಮಾಡ್ತಾರೆ 🤗
#HeadBush
#WeStandWithDhananjaya https://twitter.com/ganeshchetan/status/1585272042663731200
🐦🔗: https://twitter.com/s_a_n_j_u_U/status/1585275404163563520
#HeadBush #westandwithdhananjaya
RT @NagarajaMgowda@twitter.com
ಬಲ ಪಂಥದವರಿಗೆ " ಕಾಂತಾರ ಗೆಲ್ಲಬೇಕು, 'ಹೆಡ್ ಬುಷ್' ಸೋಲಬೇಕೆಂಬ ಆಸೆ ".
ಎಡ ಪಂಥದವರಿಗೆ "ಹೆಡ್ ಬುಷ್ ಗೆಲ್ಲಬೇಕು, ಕಾಂತಾರ ಸೋಲಬೇಕೆಂಬ ಆಸೆ "
ಕನ್ನಡ ಪಂಥದವರಿಗೆ ಎರಡು ಸಿನಿಮಾಗಳು ಗೆಲ್ಲಬೇಕೆಂಬ ಆಸೆ .
ಈಗಲಾದರೂ ಜನ ಅರ್ಥ ಮಾಡಿಕೊಳ್ಳಬೇಕು, ನಿಜ ಕನ್ನಡಿಗರೆಂದರೆ ಯಾರು ಎಂದು.
#WeStandWithDhananjaya @Dhananjayaka@twitter.com
🐦🔗: https://twitter.com/NagarajaMgowda/status/1585245804628914176
RT @software_sisya@twitter.com
Majority of Sanghis using their secondary faceless troll accounts are targeting Dhananjay? There is fear this may backfire. They are testing new waters.
#WeStandWithDhananjaya
🐦🔗: https://twitter.com/software_sisya/status/1585252791463055365
RT @DonBreadMann@twitter.com
#WeStandWithDhananjaya https://twitter.com/Kanagalogy/status/1585226521534693383
🐦🔗: https://twitter.com/DonBreadMann/status/1585237508832759810